Surprise Me!

ಕಾಂಗ್ರೆಸ್ ನಿರ್ಧಾರಕ್ಕೆ ಫುಲ್ ಗರಂ ಆದ ಡಿ ಕೆ ಶಿವಕುಮಾರ್ ಹಾಗು ಡಿ ಕೆ ಸುರೇಶ್ | Oneindia Kannada

2018-05-23 1,165 Dailymotion

Karnataka Election results 2018: Some sources said, Congress leaders D K Shivakumar and his brother D K Suresh are not happy by the decision of high command on Dy CM post. <br /> <br />ಆರಂಭಿಕ ಆಘಾತ! ಇನ್ನೂ ಇನ್ನಿಂಗ್ಸ್ ಆರಂಭವಾಗುವ ಮೊದಲೇ ಕಾಂಗ್ರೆಸ್ ಪಾಳೇಯದಲ್ಲಿ ಭಿನ್ನಮತ ಆರಂಭವಾಗುವ ಎಲ್ಲಾ ಸೂಚನೆಗಳೂ ನಿಚ್ಛಳವಾಗಿವೆ. ಅದಕ್ಕೆ ಪುಷ್ಠಿ ನೀಡುವಂತೆ ಕಾಂಗ್ರೆಸ್ಸಿನ ಹೀರೋಗಳೆಂದೇ ಕರೆಯಿಸಿಕೊಂಡ ಡಿಕೆ ಬ್ರದರ್ಸ್ ಪಕ್ಷದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. <br />

Buy Now on CodeCanyon